Fri. Mar 14th, 2025

WEEKLY TOP

ಎಸ್ ವೈ ಎಸ್ ಕಡ್ವಾಯಿ ಯುನಿಟ್ ವಾರ್ಷಿಕ ಮಹಾಸಭೆ ತಾ.03/02/2025 ಸಿರಜುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆಯಿತು
ನಾರ್ಶ ಸಿಂಗಾರಿ ಬೀಡಿ ಮಾಲೀಕರ ಮನೆ ದರೋಡೆ ಪ್ರಕರಣದಲ್ಲಿ ಕೇರಳದ ಪೊಲೀಸ್ ಅಧಿಕಾರಿ ಅರೆಸ್ಟ್…!
ಮೂಡುಬಿದಿರೆ: ಮನೆಗೆ ನುಗ್ಗಿದ ಕಳ್ಳರು : ನಗದು ಹಾಗೂ ಚಿನ್ನಾಭರಣ ಕಳವು…!!
ಪುಂಜಾಲಕಟ್ಟೆ : ಎಸ್.ಡಿ‌.ಪಿ.ಐ ವತಿಯಿಂದ ವಕ್ಫ್ ಮಸೂದೆ ವಿರೋಧಿಸಿ ಭಿತ್ತಿ ಪತ್ರ ಪ್ರದರ್ಶನ

EDITOR'S CHOICE

ಮಂಗಳೂರು: ಮಾದಕ ವಸ್ತು ಎಂಡಿಎಂಎ ಮಾರಾಟ : ಆರು ಮಂದಿಯ ಬಂಧನ…!!

ಮಂಗಳೂರು: ಮಾದಕ ವಸ್ತು ಎಂಡಿಎಂಎ ಮಾರಾಟ : ಆರು ಮಂದಿಯ ಬಂಧನ…!!ಮಂಗಳೂರು: ನಗರದ ಬಂದರು ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ…

ಸಕಲೇಶಪುರ: ಕಾಫಿ ಕುಯ್ಲಿಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ; 14 ಮಂದಿಗೆ ಗಂಭೀರ ಗಾಯ

ಸಕಲೇಶಪುರ: ಕಾಫಿ ಕುಯ್ಲಿಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ; 14 ಮಂದಿಗೆ ಗಂಭೀರ ಗಾಯಹಾಸನ : ಕಾಫಿ ಕುಯ್ಲಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ವಿಂಗರ್ ವಾಹನ ರಸ್ತೆ ಬದಿಗೆ ಪಲ್ಟಿಯಾಗಿ ಬಿದ್ದು ಹಲವು ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಬಾಳ್ಳುಪೇಟೆ…

ಬಂಟ್ವಾಳ: ಕಾವಳಕಟ್ಟೆ ಬಳಿ ಕಾರುಗಳ ನಡುವೆ ಢಿಕ್ಕಿ, ಇಬ್ಬರಿಗೆ ಗಾಯ

ಬಂಟ್ವಾಳ: ಕಾವಳಕಟ್ಟೆ ಬಳಿ ಕಾರುಗಳ ನಡುವೆ ಢಿಕ್ಕಿ, ಇಬ್ಬರಿಗೆ ಗಾಯಬಂಟ್ವಾಳ , ಫೆ.10 ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ರವಿವಾರ ಕಾವಳಕಟ್ಟೆಯಲ್ಲಿ ಸಂಭವಿಸಿದೆ.ಬಂಟ್ವಾಳ- ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಾವಳಕಟ್ಟೆ ಪೆಟ್ರೋಲ್ ಬಂಕ್ ಸಮೀಪ ಅಪಘಾತ ನಡೆದಿದೆ.…

ಬೆಳ್ತಂಗಡಿ:ಮಡಂತ್ಯಾರಿನ ಕೊಲ್ಪೆದಬೈಲು ವಿಚಿತ್ರ ಘಟನೆಯಿಂದ ಸ್ವಂತಮನೆ ತೊರೆದಿದ್ದ ಕುಟುಂಬ ವಾಪಾಸ್ ಮನೆಗೆ

ಬೆಳ್ತಂಗಡಿ: ವಿಚಿತ್ರ ಘಟನೆಯಿಂದ ಸ್ವಂತಮನೆ ತೊರೆದಿದ್ದ ಕುಟುಂಬ ವಾಪಾಸ್ ಮನೆಗೆಬೆಳ್ತಂಗಡಿ, ಫೆ.09 ಮಡಂತ್ಯಾರಿನ ಕೊಲ್ಪೆದಬೈಲು ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ಕಳೆದೆರಡು ದಿನಗಳ ಹಿಂದೆ ಸಂಚಲನ ಮೂಡಿಸಿದ್ದ ವಿಚಿತ್ರ ಘಟನೆಗಳು ಇದೀಗ ಸಂಪೂರ್ಣ ಬಗೆಹರಿದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವಿಚಿತ್ರ ಘಟನೆಗಳ…

ಬೆಳ್ತಂಗಡಿ : ವಿಚಿತ್ರ ಘಟನೆಯಿಂದ ಸ್ವಂತಮನೆ ತೊರೆದ ಕುಟುಂಬ..!

ಬೆಳ್ತಂಗಡಿ : ವಿಚಿತ್ರ ಘಟನೆಯಿಂದ ಸ್ವಂತಮನೆ ತೊರೆದ ಕುಟುಂಬ..!ಬೆಳ್ತಂಗಡಿ, ಫೆ.07 ಮಡಂತ್ಯಾರ್ ಬಳಿಯ ಕುಲ್ಪೆಡೈಬೈಲ್ನಲ್ಲಿರುವ ಕುಟುಂಬವೊಂದು ವಿಚಿತ್ರ ಘಟನೆಗಳ ಸರಣಿಯಿಂದಾಗಿ ತಮ್ಮ ಮನೆಯನ್ನು ತೊರೆದಿದ್ದು, ಇದೀಗ ಈ ವಿಚಾರ ಸ್ಥಳಿಯರಲ್ಲಿ ಅಚ್ಚರಿ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ, ರಾತ್ರಿಯಾದ ನಂತರ ಅಸಾಮಾನ್ಯ…

ಮಂಗಳೂರು: ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ್‌ಗೆ ಜಾಮೀನು

ಮಂಗಳೂರು: ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ್‌ಗೆ ಜಾಮೀನುಮಂಗಳೂರು: ನ್ಯಾಯಾಲಯದ ಆದೇಶದಂತೆ ಠಾಣೆಯಲ್ಲಿರುವ ವಾಹನ ಬಿಡಿಸಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿದ್ದ ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುಹಮ್ಮದ್…

2025/ಮಂಗಳೂರು: ವಾಟ್ಸ್‌ಆ್ಯಪ್‌ ಮೂಲಕ ಬಂದ ಸಂದೇಶವನ್ನು ನಂಬಿ 13 ಲಕ್ಷ ಕಳೆದುಕೊಂಡ..!!

ಮಂಗಳೂರು: ವಾಟ್ಸ್‌ಆ್ಯಪ್‌ ಮೂಲಕ ಬಂದ ಸಂದೇಶವನ್ನು ನಂಬಿ 13 ಲಕ್ಷ ಕಳೆದುಕೊಂಡ..!!ಮಂಗಳೂರು: ಸ್ಟಾಕ್‌ ಕಮ್ಯೂನಿಟಿಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಮೂಲಕ ಬಂದ ಸಂದೇಶವನ್ನು ನಂಬಿ 13,09,245 ರೂ. ಕಳೆದುಕೊಂಡಿರುವ ಕುರಿತಂತೆ ಉರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರುದಾರರಿಗೆ ವಿಐಪಿ3 ಗ್ಲೋಬಲ್‌ ಸೆಕ್ಯುರಿಟೀಸ್‌ ಅಫೀಶಿಯಲ್‌…

ಪುಂಜಾಲಕಟ್ಟೆ ಪಿಲತ್ತಬೆಟ್ಟು ಚಿರತೆ ದಾಳಿ , 1ವರ್ಷ ಕರು ಬಲಿ

ಪುಂಜಾಲಕಟ್ಟೆ ಪಿಲತ್ತಬೆಟ್ಟು ಕೆರೆ ಕೊಡಿ ಚಂದು ಪೂಜಾರಿ ತೋಟದಲ್ಲಿ ಮೆಯಲು ಬಿಟ್ಟಿದ ಸುಮಾರು 10.30 ಗಂಟೆಗೆ ಕೆರೆ ಯ ಆತ್ತಿರ ಚಿರತೆ ದಾಳಿ ಮಾಡಿ, 1ವರ್ಷ ಕರು ಬಲಿ ಸ್ಥಳೀಯರು ಬಂದು ನೋಡಿ ವೇಣೂರು ಅರಣ್ಯ ಇಲಾಖೆ ಅಧಿಕಾರಿಗಳು ಕರೆ ಮಾಡಿ…

ಮೈಕ್ರೋ ಫೈನಾನ್ಸ್ ಕಂಪನಿ ಹಾವಳಿ ತಡೆಗೆ ಕಾನೂನು: ಸುಗ್ರೀವಾಜ್ಞೆ ಕರಡು ಮುಖ್ಯಮಂತ್ರಿ ಗೆ ರವಾನೆ

ಮೈಕ್ರೋ ಫೈನಾನ್ಸ್ ಕಂಪನಿ ಹಾವಳಿ ತಡೆಗೆ ಕಾನೂನು: ಸುಗ್ರೀವಾಜ್ಞೆ ಕರಡು ಮುಖ್ಯಮಂತ್ರಿಗೆ ರವಾನೆಗದಗ: ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆಯುವವರನ್ನು ರಕ್ಷಿಸುವ ಸುಗ್ರೀವಾಜ್ಞೆಯ ಕರಡು ಸಿದ್ಧವಾಗಿದ್ದು, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್…

ಸ್ಕೂಟರ್-ಟೆಂಪೋ ನಡುವೆ ಡಿಕ್ಕಿ – ಯುವಕ ಸಾವು

ಮಂಗಳೂರು : ಸ್ಕೂಟರ್ ಹಾಗೂ ಏಸ್ ಟೆಂಪೋ ನಡುವೆ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಡುಪದವು ಬಳಿ ಜ.17 ರಂದು ನಡೆದಿದೆ. SSF ಪಟ್ಟೂರಿ ಯೂನಿಟ್ ಸದಸ್ಯ ಪ್ರೀತಿಯ ಸನ್ಮಿತ್ರ ಸಿದ್ದೀಕ್ ಮುಸ್ಲಿಯಾರ್ ಪಟ್ಟೋರಿ ಕಲ್ಲರ್ಬೆ…