
ಪುಂಜಾಲಕಟ್ಟೆ ಪಿಲತ್ತಬೆಟ್ಟು ಕೆರೆ ಕೊಡಿ ಚಂದು ಪೂಜಾರಿ ತೋಟದಲ್ಲಿ ಮೆಯಲು ಬಿಟ್ಟಿದ ಸುಮಾರು 10.30 ಗಂಟೆಗೆ ಕೆರೆ ಯ ಆತ್ತಿರ ಚಿರತೆ ದಾಳಿ ಮಾಡಿ, 1ವರ್ಷ ಕರು ಬಲಿ

ಸ್ಥಳೀಯರು ಬಂದು ನೋಡಿ ವೇಣೂರು ಅರಣ್ಯ ಇಲಾಖೆ ಅಧಿಕಾರಿಗಳು ಕರೆ ಮಾಡಿ ವಿಷಯ
ತಿಳಿಸಿದ್ದಾರೆ ಎನ್ನಲಾಗಿದೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು
ಅರಣ್ಯ ಇಲಾಖೆ ವಲಯ ಅಧಿಕಾರಿ ಸುಬ್ರಮಣ್ಯ ಆಚಾರ್ಯ ಉಪ ವಲಯ ಅಧಿಕಾರಿ ಸುನೀಲ್ ಕುಮಾರ್ ಕೆ ಎಸ್ ಸುರೇಶ್ ಕುಮಾರ್ ಗರ್ಡ್ ಸ್ಥಳಕೆ ಬೇಟಿ ನೀಡಿ ಪರಶೀಲಿಸಿದ್ದಾರೆ ಮುದ್ದಿನ ಮುಂದಿನ ಕ್ರಮ ಕೈಗೊಳ್ಳುವಂತೆ ಎಂದು ತಿಳಿಸಿದರು