ಎಸ್ ವೈ ಎಸ್ ಕಡ್ವಾಯಿ ಯುನಿಟ್ ವಾರ್ಷಿಕ ಮಹಾಸಭೆ ತಾ.03/02/2025 ಸಿರಜುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆಯಿತು
*ಎಸ್ ವೈ ಎಸ್ ಕಡ್ವಾಯಿ ಯುನಿಟ್ ವಾರ್ಷಿಕ ಮಹಾಸಭೆ ತಾ.03/02/2025 ಸಿರಜುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆಯಿತು ಸಭೆಯ ಅಧ್ಯಕ್ಷತೆ .ಉಸ್ಮಾನ್ ಸಖಾಪಿವಹಿಸಿದರು. ಅಬ್ದುಲ್ ಲತೀಫ್ ಮದನಿ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ* ಜಿ ಎಚ್ ಅಬೂಬಕ್ಕರ್ ಸಖಾಫಿ ಸ್ವಾಗತಿಸಿದರು.ರಿಟೇನರ್…