ಸ್ಕೂಟರ್-ಟೆಂಪೋ ನಡುವೆ ಡಿಕ್ಕಿ – ಯುವಕ ಸಾವು
ಮಂಗಳೂರು : ಸ್ಕೂಟರ್ ಹಾಗೂ ಏಸ್ ಟೆಂಪೋ ನಡುವೆ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಡುಪದವು ಬಳಿ ಜ.17 ರಂದು ನಡೆದಿದೆ. SSF ಪಟ್ಟೂರಿ ಯೂನಿಟ್ ಸದಸ್ಯ ಪ್ರೀತಿಯ ಸನ್ಮಿತ್ರ ಸಿದ್ದೀಕ್ ಮುಸ್ಲಿಯಾರ್ ಪಟ್ಟೋರಿ ಕಲ್ಲರ್ಬೆ…