Tue. Mar 11th, 2025
ಎಸ್ ವೈ ಎಸ್ ಕಡ್ವಾಯಿ ಯುನಿಟ್ ವಾರ್ಷಿಕ ಮಹಾಸಭೆ ತಾ.03/02/2025 ಸಿರಜುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆಯಿತುಎಸ್ ವೈ ಎಸ್ ಕಡ್ವಾಯಿ ಯುನಿಟ್ ವಾರ್ಷಿಕ ಮಹಾಸಭೆ ತಾ.03/02/2025 ಸಿರಜುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆಯಿತು

*ಎಸ್ ವೈ ಎಸ್ ಕಡ್ವಾಯಿ ಯುನಿಟ್ ವಾರ್ಷಿಕ ಮಹಾಸಭೆ ತಾ.03/02/2025 ಸಿರಜುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆಯಿತು

ಸಭೆಯ ಅಧ್ಯಕ್ಷತೆ .ಉಸ್ಮಾನ್ ಸಖಾಪಿ
ವಹಿಸಿದರು.

ಅಬ್ದುಲ್ ಲತೀಫ್ ಮದನಿ ದುಆ ನೆರವೇರಿಸಿದರು.

ಪ್ರಧಾನ ಕಾರ್ಯದರ್ಶಿ* ಜಿ ಎಚ್ ಅಬೂಬಕ್ಕರ್ ಸಖಾಫಿ ಸ್ವಾಗತಿಸಿದರು.
ರಿಟೇನರ್ ಆಫೀಸರ್ ಆಗಿ ಬಂದ
ಅಬ್ಬುಲ್ ಲತೀಫ್ ಮದನಿ ವಳಲ್ ಆಗು ಉಸ್ಮಾನ್ ಸಹರಾ ರವರ ಸಮುಖದಲ್ಲಿ
ವರದಿ ಹಾಗು ಲೆಕ್ಕಪತ್ರ ಮಂಡಿಸಿ, ಸಭೆಯ ಅಂಗೀಕಾರ ಪಡೆಯಲಾಯಿತು. ಈ ಅವಧಿಯಲ್ಲಿ ಸಮಿತಿ ಮಾಡಿದ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯ ಚಟುವಟಿಕೆಯ ವಿವರಿಸಲಾಯಿತು
ನಂತರ
ನೂತನ ಪದಾಧಿಕಾರಿಗಳು ನೇಮಕ ಮಾಡಲಾಯಿತು

ಅಧ್ಯಕ್ಷರು *ಮಹಮ್ಮದ್ ಹನೀಪ್ ಮದನಿ
ಉಪಾಧ್ಯಕ್ಷರು *ಹಸೈನಾರ್ ಜಿ
ಪ್ರಧಾನ ಕಾರ್ಯದರ್ಶಿ* ಜಿ ಎಚ್ ಅಬೂಬಕ್ಕರ್ ಸಖಾಫಿ
ಕೋಶಾಧಿಕಾರಿ *ಲತೀಫ್ ಕೆ
ದಅವಾ& ಟ್ರೈನಿಂಗ್ ಕಾರ್ಯದರ್ಶಿ *ಆಸಿಫ್ ಸಖಾಫಿ
ಇಸಾಬ& ಸಾಂತ್ವನ ಕಾರ್ಯದರ್ಶಿ *ಶಾಹಿದ್ ಜಿ ಏಚ್
ಸಂಘಟನಾ ಕಾರ್ಯದರ್ಶಿ ಪಾರೂಕ್ ಹಾಗೂ
*ಸಂಘಟನಾ ಕಾರ್ಯಕರ್ತರು * ಉಸ್ಮಾನ್ ಸಖಾಪಿ ರಪೀಕ್ ಮಿಸ್ಬಯಿ ಸುಲೈಮಾನ್ ಜಿ ಜಲೀಲ್ ಕೆ ಅಸಿಪ್ ಕೆ
ಸದಸ್ಯರು
ಹಮೀದ್ ಕೆ ಹುಸೈನಾರ್ ಜಿ ಬಶೀರ್ ಕೆ ಕಲೀಲ್ ಕೆ ಹನೀಫ್ ಶೆಬೀರ್ ಜಿ
ಅವರನ್ನು ಆರಿಸಲಾಯಿತು
ನಂತರ.

ಅಬ್ಬುಲ್ ಲತೀಫ್ ಮದನಿ ವಳಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು:
ಜಿ ಎಚ್ ಅಬೂಬಕ್ಕರ್ ಸಖಾಫಿ ವಂದಿಸಿದರು,

Leave a Reply

Your email address will not be published. Required fields are marked *